ಲಕ್ಷ್ಮೀ ಬಾರಮ್ಮ' ಸೀರಿಯಲ್ ಪ್ರಸಾರ ಆಗುತ್ತಿದ್ದ ಸಮಯಕ್ಕೆ 'ಪುಟ್ಟಗೌರಿ ಮದುವೆ' ಖ್ಯಾತಿಯ ರಂಜನಿ ರಾಘವನ್ 'ಕನ್ನಡತಿ'ಯಾಗಿ ಎಂಟ್ರಿ ಕೊಡಲಿದ್ದಾರೆ.<br /><br />Colours Kannada Channel's popular serial Lakshmi Baramma serial to end and New serial Kannadathi to telecast in the same slot.